IND vs ENG ನಾಲ್ಕನೇ ಪಂದ್ಯಕ್ಕೆ ಈ ಆಟಗಾರರು ಬೇಕೇಬೇಕು ! | Oneindia Kannada

2021-09-01 585

ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡದೇ ಮಂಕಾಗಿದ್ದ ಈ ಕೆಳಕಂಡ 3 ಭಾರತೀಯ ಆಟಗಾರರನ್ನು ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗಿಡುವ ಸಾಧ್ಯತೆಗಳಿವೆ.


The following 3 Indian players, who failed to make a convincing showing in the third Test match between India and England at Headingley Stadium, are likely to be excluded from the fourth Test against England at the Oval.